News Cafe | ಆನೇಕಲ್ ಭಾಗದಲ್ಲಿ ನಿವೃತ್ತ ಸೇನಾಧಿಕಾರಿಯಿಂದ ಸಮಾಜಮುಖಿ ಕಾರ್ಯ | Sep 12, 2022
2022-09-12
6
ಹಲವು ದಿನಗಳಿಂದ ಸುರಿಯುತ್ತಿರುವ ಮಳೆ ಪ್ರವಾಹವನ್ನು ಸೃಷ್ಟಿಸಿದೆ. ಆದರೆ, ಆನೇಕಲ್ ಭಾಗದಲ್ಲಿ ನಿವೃತ್ತ ಸೇನಾಧಿಕಾರಿಯ ಸಮಾಜಮುಖಿ ಕೆಲಸದಿಂದ ನೆರೆ ಕೊಂಚ ತಗ್ಗಿದೆ. ಹಾಗಾದ್ರೆ ಅವರು ಮಾಡಿದ್ದೇನು ಬನ್ನಿನೋಡೋಣ
#publictv #newscafe